ಮಿಡತೆಗಳ ದಾಳಿ ಎದುರಿಸಲು ನಾವು ರೆಡಿ,ರೈತರು ಭಯ ಪಡಬೇಕಿಲ್ಲ | Oneindia Kannada

2020-05-28 785

ಮಹಾರಾಷ್ಟಕ್ಕೆ ಮಿಡತೆಗಳು ಬಂದು ದಾಳಿ ನಡೆಸಿವೆ ಎಂಬ ಮಾಹಿತಿ ಹಿನ್ನಲೆ ಮುಂಜಾಗೃತ ಕ್ರಮವಾಗಿ ವಿಜಯಪುರ ಜಿಲ್ಲಾಡಳಿತ ಮಿಡತೆಗಳ ದಾಳಿ ಎದುರಿಸಲು ಸಿದ್ದವಾಗಿದೆ. ರೈತರು ಭಯ ಪಡುವ ಆಗತ್ಯತೆ ಇಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಹೇಳಿದ್ದಾರೆ.ಮುನ್ನೆಚ್ಚರಿಕೆಯಾಗಿ ಕೆಮಿಕಲ್ ಹಾಗೂ ಸ್ಪ್ರೇಯರ್ ಇಟ್ಟುಕೊಳ್ಳಬೇಕಿದೆ. ಅದಕ್ಕೆ ಸಂಬಂಧ ಪಟ್ಟ ಇಲಾಖೆಗೆ ಈಗಾಗಲೇ ಮಾಹಿತಿ‌ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Vijayapura DC are ready to face the onslaught of grasshoppers in the backdrop of reports that locusts have come to Maharashtra. "There is no need for farmers to be scared," said YS Patil, District Collector. and already been informed of the department concerned.

Videos similaires